#luckyman #darlingkrishna #puneethrajkumar
Actor Darling Krishna gives clarification about Lucky Man movie OTT release on September 23rd.
ಲಕ್ಕಿ ಮ್ಯಾನ್ ಚಿತ್ರ ಬಿಡುಗಡೆಯಾದ ನಂತರವೂ ತುಂಬಿದ ಪ್ರದರ್ಶನ ಕಾಣುತ್ತಿದೆ. ಹೀಗೆ ಬಿಡುಗಡೆಯಾಗಿ ಐದಾರು ದಿನ ಕಳೆದ ಬೆನ್ನಲ್ಲೇ ಲಕ್ಕಿ ಮ್ಯಾನ್ ಅತಿವೇಗವಾಗಿ ಓಟಿಟಿಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ನಟ ಡಾರ್ಲಿಂಗ್ ಕೃಷ್ಣ ಸಂದರ್ಶನವೊಂದರಲ್ಲಿ ಮಾತನಾಡಿ ನೇರವಾದ ಉತ್ತರವನ್ನು ನೀಡಿದ್ದಾರೆ